ಮೋದಿ ಕರೆ, ಸೀಮಾಸುಂಕ ಹೆಚ್ಚಳ; ಚಿನ್ನದ ಬೇಡಿಕೆ ಶೇ 6ರಷ್ಟು ಇಳಿಕೆ: ಡಬ್ಲ್ಯುಜಿಸಿ ಮುಂಬೈ: ಪ್ರಸಕ್ತ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆಯು 131.4 ಟನ್ಗೆ ಇಳಿಕೆಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ವರದಿ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಚಿನ್ನದ ಬೇಡಿಕೆಯು 139.7 ಟನ್ನಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಚಿನ್ಜದ ಬೇಡಿಕೆ ಶೇ 6ರಷ್ಟು ಇಳಿಕೆಯಾಗಿದೆ. ಚಿನ್ನದ ಮಾರಾಟವು ಜೂನ್ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಆಮದು ಸುಂಕ ಏರಿಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಖರೀದಿಯನ್ನು ಒಂದು ವರ್ಷ ಮುಂದೂಡುವಂತೆ ಮನವಿ ಮಾಡಿರುವುದು ಚಿನ್ನದ ಬೇಡಿಕೆ ಇಳಿಕೆ ಆಗಲು ಕಾರಣಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ‘ಚಿನ್ನದ ಬೇಡಿಕೆ ತೂಕದ ಲೆಕ್ಕದಲ್ಲಿ ಕಡಿಮೆಯಾದರೂ ಹಣಕಾಸಿನ ಮೌಲ್ಯದಲ್ಲಿ ₹1.98 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷದಲ್ಲಿ ₹1.32 ಲಕ್ಷ ಕೋಟಿಯಷ್ಟಿತ್ತು. ಚಿನ್ನದ ದರ ಹೆಚ್ಚಿದ್ದರೂ, ಗ್ರಾಹಕರು ಚಿನ್ನದ ಖರೀದಿಗೆ ಆದ್ಯತೆ ನೀಡುತ್ತಿರುವುದನ್ನು ಇದು ಹೇಳುತ್ತಿದೆ’ ಎಂದು ಡಬ್ಲ್ಯುಜಿಸಿಯ ಪ್ರಾದೇಶಿಕ ಸಿಇಒ (ಭಾರತ) ಸಚಿನ್ ಜೈನ್ ಹೇಳಿದ್ದಾರೆ. ಪ್ರಸಕ್ತ ವರ್ಷದಲ್ಲಿ ದೇಶದ ಒಟ್ಟು ಚಿನ್ನದ ಬೇಡಿಕೆಯು ಅಂದಾಜು 650ರಿಂದ 750 ಟನ್ವರೆಗೆ ಇರಲಿದೆ. ಚಿನ್ನದ ದರ ಮತ್ತು ಸೀಮಾಸುಂಕ ಇಳಿಕೆಯಾದರೆ, ಮಾರಾಟವು ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ. ದೇಶದಲ್ಲಿ ಒಟ್ಟು ಚಿನ್ನದ ಆಭರಣ ಬೇಡಿಕೆಯು 88 ಟನ್ನಿಂದ 75 ಟನ್ಗೆ ಇಳಿದಿದ್ದು, ಶೇ15ರಷ್ಟು ಕಡಿಮೆ ಆಗಿದೆ. ಚಿನ್ನದಲ್ಲಿ ಹೆಚ್ಚಿದ ಹೂಡಿಕೆ: ಜೂನ್ ತ್ರೈಮಾಸಿಕದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವುದು ಹೆಚ್ಚಳವಾಗಿದೆ. ಚಿನ್ನದ ಗಟ್ಟಿಗಳು (ಬಾರ್) ಮತ್ತು ನಾಣ್ಯಗಳಿಗೆ ಬೇಡಿಕೆಯು ಶೇ 9ರಷ್ಟು ಏರಿಕೆಯಾಗಿದ್ದು, 50.3 ಟನ್ನಷ್ಟಾಗಿದೆ. ಚಿನ್ನದ ಇಟಿಎಫ್ಗಳು 4.2 ಟನ್ ಚಿನ್ನವನ್ನು ಖರೀದಿಸಿವೆ. ಮುಂದಿನ ದಿನಗಳಲ್ಲಿ ಬರುವ ಹಬ್ಬಗಳು, ಮದುವೆ ಋತು ಚಿನ್ನಕ್ಕೆ ಬೇಡಿಕೆಯನ್ನು ಹೆಚ್ಚಿಸಲಿವೆ. ಆದರೆ, ಚಿನ್ನದ ಬೆಲೆಯು ಗ್ರಾಹಕರ ಖರೀದಿ ವಿಧಾನದ ಮೇಲೆ ಪರಿಣಾಮ ಬೀರಲಿದೆ ಎಂದು ಜೈನ್ ತಿಳಿಸಿದ್ದಾರೆ. ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಭಾರತಕ್ಕೆ ಚಿನ್ನದ ಆಮದು 139.7 ಟನ್ನಷ್ಟಿತ್ತು. ಈ ಬಾರಿ ಆಮದು 131.4 ಟನ್ಗೆ ಇಳಿದಿದೆ. ಆಮದು ಸುಂಕ ಹೆಚ್ಚಿದ್ದು, ಮೋದಿ ಅವರ ಕರೆಯಿಂದ ಚಿನ್ನದ ಖರೀದಿ ನಿಲ್ಲುವ ಸಾಧ್ಯತೆ ಇದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಚಿನ್ನದ ಬೇಡಿಕೆಯಲ್ಲಿ ಇಳಿಕೆಯಾಗಿದೆ. ಇದು ಚಿನ್ನದ ಬೆಲೆಯಲ್ಲಿ ಏರಿಕೆಯನ್ನು ಉತ್ಪಾದಿಸಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.#investment #policy #gold #market #economic

India unveils its first-ever counter-terrorism policy; proportionate reply to attacks part of 'Prahaar' India has launched its first anti-terror policy, 'Prahaar,' adopting a proactive, intelligence-led strategy. This doctrine combats threats from hostile neighbours and modern challenges like encrypted communication and criminal networks. It emphasizes prevention, swift response, capacity building, human rights, international cooperation, and societal engagement to counter terrorism effectively. #India #policy #India_unveils #anti-terror_policy #Prahaar #intelligence-led_strategy #counter-terrorism_policy #proportionate_reply #first-ever_counter-terrorism #attacks_part

'You can't play with right of privacy of citizens': SC's big warning to WhatsApp, Meta over 'take it or leave it' policy #Meta #big_warning #policy #citizens #WhatsApp
